Fruits & Vegetables
Translation (Random)
Vachana
Numbers
Sentences
100

Apple in Kannada

What is ಸೇಬು

100

Butter in Kannada

ಬೆಣ್ಣೆ  

100

Plural of ಗಿಡ

ಗಿಡಗಳು

100

8 in kannada

ಎಂಟು

100

That's a sparrow 

ಅದು ಗುಬ್ಬಚ್ಚಿ

200

Banana in Kannada

What is ಬಾಳೆಹಣ್ಣು

200

Soil / Mud in Kannada

 ಮಣ್ಣು

200

plural of ಗುಬ್ಬಚ್ಚಿ 

ಗುಬ್ಬಚ್ಚಿಗಳು

200

100 in kannada

ನೂರು

200

It is a beautiful home

edu sundaravada mane

ಇದು ಸುಂದರವಾದ ಮನೆ

300

Pomegranate in kannada

What is ದಾಳಿಂಬೆ 

300

Eagle in Kannada

ಹದ್ದು

300

singular of ಹೆಜ್ಜೆಗಳು 

ಹೆಜ್ಜೆ

300

20 in kannada

ಇಪ್ಪತ್ತು

300

Where are my glasses

ನನ್ನ ಕನ್ನಡಕ ಎಲ್ಲಿದೆ

400

Eggplant in Kannada

What is ಬದನೆಕಾಯಿ 

400

Frog Kannada

ಕಪ್ಪೆ

400

Plural of ಅಮ್ಮ

ಅಮ್ಮಂದಿರು

400

99 in kannada

ತೊಂಭತ್ತು

400

Grandpa has back pain

ajjanige bennu novu bandide

ಅಜ್ಜನಿಗೆ ಬೆನ್ನು ನೋವು ಬಂದಿದೆ

500

 Cabbage in Kannada

What is ಎಲೆಕೋಸು 

500

War in Kannada

ಯುದ್ಧ

500

Plural of ಗಾಯಕಿ

ಗಾಯಕಿಯರು

500

55 in kannada

ಐವತ್ತೈದು 

500

Fill my bag

nanna cheela tumbisu 

ನನ್ನ ಚೀಲ ತುಂಬಿಸು

M
e
n
u