ಕಾಲ ಗುರುತಿಸಿ:
ಭಾವನ ಜಾಣತನದಿಂದ ಉತ್ತರ ನೀಡಿದಳು
ಭೂತಕಾಲ
ಯೋಗವಾಹಗಳನ್ನು ಗುರುತಿಸಿ
ಅಂ and ಅಃ
ವರ್ಗೀಯ ವ್ಯಂಜನಗಳನ್ನು ಗುರುತಿಸಿ -
ಋ, ಯ, ನ, ಅಃ
ನ
'ಉ' ಸೇರಿಸಿದರೆ ಅದು ಯಾವ ವಿಭಕ್ತಿ?
ಪ್ರಥಮ ವಿಭಕ್ತಿ
ಒಳಗೆ X
ಹೊರಗೆ
ಲಿಂಗ ಗುರುತಿಸಿ
ಒಳ್ಳೆಯವಳು
ಸ್ತ್ರೀಲಿಂಗ
ನಿಟ್ಟುಸಿರಿನೊಂದಿಗೆ ನಾಭಿಮೂಲದಿಂದ ಉಚ್ಚರಿಸುವ ವ್ಯಂಜನಗಳನ್ನು ಏನೆಂದು ಕರೆಯುತ್ತಾರೆ?
ಮಹಾಪ್ರಾಣ
ಪ್ರಾಸ ಪದ ಹೇಳಿರಿ - ಚಿನ್ನ
ರನ್ನ
ಅಲ್ಲಿ X
ಇಲ್ಲಿ
ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಸ್ವರಗಳನ್ನು ಏನೆಂದು ಕರೆಯುತ್ತಾರೆ?
ಹ್ರಸ್ವಸ್ವರಗಳು
ಕಡಿಮೆ X
ತುಂಬಾ
ಹ್ರಸ್ವಸ್ವರ ಗುರುತಿಸಿ
ಏ, ತ, ಅಂ, ಎ
ಎ
ಅವರ್ಗೀಯ ವ್ಯಂಜನಗಳನ್ನು ಗುರುತಿಸಿ
ಠ, ಶ, ಊ, ಮ
ಶ
ಆದ್ಯಾಳು ಪರೀಕ್ಷೆಗೆ ಓದಲು ಸಿದ್ಧಳಾದಳು
Identify the Vibhakti of the underlined word
ಪರೀಕ್ಷೆ+ಗೆ
ಚತುರ್ಥಿ ವಿಭಕ್ತಿ
"ಗ್ರಂಥಾಲಯ"
ಇದು ಯಾವ ಬಗೆಯ ಒತ್ತಕ್ಷರ ?
ವಿಜಾತಿ ಒತ್ತಕ್ಷರ
ಕಾಲ ಗುರುತಿಸಿ
ನಾನು ನೋಡುವೆನು.
ಭವಿಷ್ಯತ್ ಕಾಲ
ಎಲ್ಲ ಹ್ರಸ್ವಸ್ವರಗಳನ್ನು ಹೇಳಿರಿ
ಅ, ಇ, ಉ, ಋ, ಎ, ಒ
ಒಟ್ಟು ಎಷ್ಟು ವ್ಯಂಜನಗಳಿವೆ?
34
ಕಠಿಣ X
ಸುಲಭ
ಅನಾರೋಗ್ಯ
ರವಿಯು ಚೆಂಡನ್ನು ದೂರಕ್ಕೆ ಎಸೆದನು
Identify the Vibhakti of the underlined word.
ಚೆಂಡು+ಅನ್ನು
ದ್ವಿತೀಯ ವಿಭಕ್ತಿ
1) ಮರದದೆಸೆಯಿಂದ
2) ವಿಜ್ಞಾನಿಗಳಲ್ಲಿ
Identify the Vibhakti
1) ಮರದ + ದೆಸೆಯಿಂದ = ಪಂಚಮಿ ವಿಭಕ್ತಿ
2) ವಿಜ್ಞಾನಿ + ಗಳಲ್ಲಿ = ಸಪ್ತಮಿ ವಿಭಕ್ತಿ
ಎಲ್ಲ ದೀರ್ಘ ಸ್ವರ ಗಳನ್ನು ಹೇಳಿರಿ
ಆ, ಈ, ಊ, ಏ, ಐ, ಓ, ಔ
ಎಲ್ಲ ಅನುನಾಸಿಕ ಗಳನ್ನು ಹೇಳಿರಿ
ಙ, ಞ, ಣ, ನ, ಮ
ಏ ಪಕ್ಷಿರಾಜ, ನಿನ್ನಲಿ ಒಂದು ವಿನಂತಿ
Identify the Vibhakti of both the underlined words
ಏ ಪಕ್ಷಿರಾಜ = ಸಂಭೋದನ
ನಿನ್ನಲಿ = ಸಪ್ತಮಿ ವಿಭಕ್ತಿ
Use the right Vibhati Pratyayas and identify them.
ರಾಮ _ ಹಣ್ಣು_ ತಿಂದ_
ರಾಮನು ಹಣ್ಣನ್ನು ತಿಂದನು
ರಾಮನು -> Prathama
ಹಣ್ಣನ್ನು -> Dwiteeya