425 x 0 = ___?
0
Who was the charioteer for Arjuna during the Mahabharata?
ಮಹಾಭಾರತದಲ್ಲಿ ಅರ್ಜುನನ ಸಾರಥಿಯಾಗಿದ್ದವರು ಯಾರು?
Krishna
ಉತ್ತರ: ಶ್ರೀ ಕೃಷ್ಣ
Flag hoisting in schools happens on which day?
A) Jan 1 B) August 15 C) July 1 D) December 25
ಶಾಲೆಗಳಲ್ಲಿ ಧ್ವಜಾರೋಹಣ ಯಾವ ದಿನ ಮಾಡಲಾಗುತ್ತದೆ?
B) August 15
ಉತ್ತರ: ಆಗಸ್ಟ್ 15
Shape of a football?
A) Triangle B) Sphere C) Square D) Oval
B) Sphere
ಉತ್ತರ: ಉಂಡಾದ (ಓವಲ್)
Who is called the Iron Man of India?
“ಭಾರತದ ಲೋಹಪುರುಷ” ಎಂದು ಕರೆಯಲ್ಪಡುವವರು ಯಾರು?
Sardar Vallabhbhai Patel
ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್
Which is the coldest continent?
a) Asia b) Africa c) Antarctica d) North America
ಅತಿ ಚಳಿಯ ಖಂಡ ಯಾವುದು?
Antarctica
ಉತ್ತರ: ಅಂಟಾರ್ಕ್ಟಿಕಾ
What is the capital of Karnataka?
ಕರ್ನಾಟಕದ ರಾಜಧಾನಿ ಯಾವುದು?
Bangalore
ಉತ್ತರ: ಬೆಂಗಳೂರು
Who discovered the law of gravity?
ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು?
Newton
ಉತ್ತರ: ಸರ್ ಐಸಾಕ್ ನ್ಯೂಟನ್
Kabaddi is an?
A) Indoor game B) Outdoor game C) Water game D) Space game
ಕಬ್ಬಡ್ಡಿ ಒಂದು —
B) Outdoor game
ಉತ್ತರ: ಬಾಹ್ಯ ಕ್ರೀಡೆ (ಔಟ್‌ಡೋರ್ ಗೇಮ್)
20 × 4 = ?
80
Who is known as the Father of the Indian Constitution?
“ಭಾರತದ ಸಂವಿಧಾನ ಪಿತ” ಎಂದು ಕರೆಯಲ್ಪಡುವವರು ಯಾರು?
Dr. B.R Ambedkar
ಉತ್ತರ: ಡಾ. ಬಿ. ಆರ್. ಅಂಬೇಡ್ಕರ್
Which bird can mimic human speech?
ಮಾನವನ ಮಾತನ್ನು ಅನುಕರಿಸುವ ಪಕ್ಷಿ ಯಾವುದು?
Parrot
ಉತ್ತರ: ಗಿಳಿ
45 + 23 = ?
A) 68 B) 69 C) 70 D) 78
A) 68
What gas do humans need to breathe to live?
ಮಾನವರು ಉಸಿರಾಡಲು ಯಾವ ಅನಿಲ ಅಗತ್ಯ?
Oxygen
ಉತ್ತರ: ಆಮ್ಲಜನಕ
What is India’s national anthem?
ಭಾರತದ ರಾಷ್ಟ್ರಗೀತೆ ಯಾವುದು?
Jana Gana Mana
ಉತ್ತರ: ಜನ ಗಣ ಮನ
Which is the tallest animal?
ಅತಿ ಎತ್ತರದ ಪ್ರಾಣಿ ಯಾವುದು?
Giraffe
ಉತ್ತರ: ಜಿರಾಫೆ
What colors are in the Indian flag?
ಭಾರತದ ಧ್ವಜದಲ್ಲಿ ಯಾವ ಬಣ್ಣಗಳಿವೆ?
saffron (top), white (middle), and green (bottom)
ಉತ್ತರ: ಕೇಸರಿ, ಬಿಳಿ, ಹಸಿರು (ಮಧ್ಯದಲ್ಲಿ ನೀಲಿ ಅಶೋಕ ಚಕ್ರ)
What is Karnataka’s state flower?
ಕರ್ನಾಟಕದ ರಾಜ್ಯ ಹೂವು ಯಾವುದು?
Jasmine
ಉತ್ತರ: mallige
Who is the author of “Ramayana”?
“ರಾಮಾಯಣ” ಕೃತಿಯನ್ನು ಬರೆದವರು ಯಾರು?
Valmiki
ಉತ್ತರ: ವಾಲ್ಮೀಕಿ
Which bird cannot fly?
A) Crow B) Sparrow C) Penguin D) Parrot
ಹಾರಲು ಸಾಧ್ಯವಿಲ್ಲದ ಪಕ್ಷಿ ಯಾವುದು?
C) Penguin
ಉತ್ತರ: ಪೆಂಗ್ವಿನ್
What is the name of monkey god helped King Rama and Lakshmana find Sita?
ರಾಮ ಮತ್ತು ಲಕ್ಷ್ಮಣರಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡಿದ ವಾನರ ದೇವರು ಯಾರು?
Hanuman?
ಉತ್ತರ: ಹನುಮಾನ
Which insect produces honey?
ಜೇನು ಉತ್ಪಾದಿಸುವ ಕೀಟ ಯಾವುದು?
Bee
ಉತ್ತರ: ಜೇನು ನೊಣ
Which is the smallest continent?
A) Australia B) Europe C) Asia D) Antarctica
ಅತಿ ಸಣ್ಣ ಖಂಡ ಯಾವುದು?
A) Australia
ಉತ್ತರ: ಆಸ್ಟ್ರೇಲಿಯಾ
Which country launched Chandrayaan-3?
A) USA B) Russia C) India D) China
ಚಂದ್ರಯಾನ–3 ಅನ್ನು ಯಾವ ದೇಶ ಉಡಾಯಿಸಿತು?
C) India
ಉತ್ತರ: ಭಾರತ
COVID-19 is a?
A) Wound B) Viral disease C) Fruit D) Vegetable
COVID-19 ಎಂದರೆ —
Viral Disease
ಉತ್ತರ: ವೈರಲ್ (ವೈರಸ್‌ನಿಂದ ಉಂಟಾಗುವ) ರೋಗ