What is the largest animal on land?
ಭೂಮಿಯ ಮೇಲೆ ಅತ್ಯಂತ ದೊಡ್ಡ ಪ್ರಾಣಿ ಯಾವುದು?
Elephant
ಆನೆ
Which sport is Virat Kohli famous for?
ವಿರಾಟ್ ಕೊಹ್ಲಿ ಯಾವ ಕ್ರೀಡೆಗಾಗಿ ಪ್ರಸಿದ್ಧ?
Cricket
ಉತ್ತರ: ಕ್ರಿಕೆಟ್
How many continents are there in the world?
ಜಗತ್ತಿನಲ್ಲಿ ಎಷ್ಟು ಖಂಡಗಳಿವೆ?
Seven
ಉತ್ತರ: ಏಳು
What is the fastest animal on Earth?
ಭೂಮಿಯ ಮೇಲೆ ಅತಿ ವೇಗದ ಪ್ರಾಣಿ ಯಾವುದು?
ಉತ್ತರ: ಚೀತಾ
Cheetah
ಉತ್ತರ: ಚೀತಾ
Which minister looks after the country’s money and budget?
ದೇಶದ ಹಣ ಮತ್ತು ಬಜೆಟ್ ನೋಡಿಕೊಳ್ಳುವ ಸಚಿವ ಯಾರು?
Finance Minister
ಉತ್ತರ: ಹಣಕಾಸು ಸಚಿವ
What part of a plant makes food?
ಸಸ್ಯದ ಯಾವ ಭಾಗವು ಆಹಾರ ತಯಾರಿಸುತ್ತದೆ?
Leaves
ಉತ್ತರ: ಎಲೆ
Which Mughal emperor built the Taj Mahal?
ತಾಜ್ ಮಹಲ್ ಅನ್ನು ಯಾವ ಮುಘಲ್ ಚಕ್ರವರ್ತಿ ನಿರ್ಮಿಸಿದರು?
Shah Jahan
ಉತ್ತರ: ಶಾಹ್ ಜಹಾನ್
Who is the current Prime Minister of India?
ಭಾರತದ ಪ್ರಸ್ತುತ ಪ್ರಧಾನಮಂತ್ರಿ ಯಾರು?
Narendra Modi
ಉತ್ತರ: ನರೇಂದ್ರ ಮೋದಿ
Who was the first Indian woman to go to space?
ಅಂತರಿಕ್ಷಕ್ಕೆ ಹೋದ ಮೊದಲ ಭಾರತೀಯ ಮಹಿಳೆ ಯಾರು?
Kalpana Chawla
ಉತ್ತರ: ಕಲ್ಪನಾ ಚಾವ್ಲಾ
Where does the President of India live?
ಭಾರತದ ರಾಷ್ಟ್ರಪತಿ ಎಲ್ಲ ವಾಸಿಸುತ್ತಾರೆ?
Rastrapathi Bhavan
ಉತ್ತರ: ರಾಷ್ಟ್ರಪತಿ ಭವನ
Which planet is the hottest?
ಯಾವ ಗ್ರಹ ಅತ್ಯಂತ ಬಿಸಿ?
Venus
ಉತ್ತರ: ಶುಕ್ರ (ವೀನಸ್)
Who wrote the national anthem of India?
ಭಾರತದ ರಾಷ್ಟ್ರೀಯ ಗೀತೆಯನ್ನು ಯಾರು ಬರೆದರು?
Rabindranath Tagore
ಉತ್ತರ: ರವೀಂದ್ರನಾಥ ಠಾಗೋರ್
Which is the highest mountain in the world?
ವಿಶ್ವದ ಅತ್ಯಂತ ಎತ್ತರದ ಪರ್ವತ ಯಾವುದು?
Mount Everest
ಉತ್ತರ: ಎವರೆಸ್ಟ್ ಪರ್ವತ
What is the name of the longest river in India?
ಭಾರತದ ಅತಿ ಉದ್ದದ ನದಿ ಯಾವುದು?
Ganga
ಉತ್ತರ: ಗಂಗಾ
What are the houses of the Indian Parliament called?
ಭಾರತೀಯ ಸಂಸತ್ತಿನ ಎರಡೂ ಸದನಗಳ ಹೆಸರು ಏನು?
Lok and Rajya Sabha
ಉತ್ತರ: ಲೋಕಸಭೆ ಮತ್ತು ರಾಜ್ಯಸಭೆ
Which space agency made Chandrayaan?
ಚಂದ್ರಯಾನವನ್ನು ಯಾವ ಅಂತರಿಕ್ಷ ಸಂಸ್ಥೆ ತಯಾರಿಸಿತು?
ISRO (Indian Space Research Organisation)
ಉತ್ತರ: ಇಸ್ರೋ (ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ)
Who was known as India's Missile Man?
ಭಾರತದ “ಮಿಸೈಲ್ ಮ್ಯಾನ್” ಎಂದೇ ಪ್ರಸಿದ್ಧರಾದವರು ಯಾರು?
Dr. A.P.J. Abdul Kalam
ಉತ್ತರ: ಎ.ಪಿ.ಜೆ. ಅಬ್ದುಲ್ ಕಲಾಂ
What is the largest organ of the human body?
ಮಾನವ ದೇಹದ ಅತ್ಯಂತ ದೊಡ್ಡ ಅಂಗ ಯಾವುದು?
Skin
ಉತ್ತರ: ಚರ್ಮ
Who is the closest star to Earth?
ಭೂಮಿಗೆ ಅತಿ ಹತ್ತಿರದ ನಕ್ಷತ್ರ ಯಾವುದು?
The Sun
ಉತ್ತರ: ಸೂರ್ಯ
What planet is called the Red Planet?
ಕೆಂಪು ಗ್ರಹ ಎಂದು ಕರೆಯಲ್ಪಡುವ ಗ್ರಹ ಯಾವುದು?
Mars
ಉತ್ತರ: ಮಂಗಳ
Which is the biggest ocean on Earth?
ಭೂಮಿಯ ಅತಿ ದೊಡ್ಡ ಮಹಾಸಾಗರ ಯಾವುದು?
Pacific Ocean
ಉತ್ತರ: ಪೆಸಿಫಿಕ್ ಮಹಾಸಾಗರ
Who was India’s first President?
ಭಾರತದ ಮೊದಲ ರಾಷ್ಟ್ರಪತಿ ಯಾರು?
Dr. Rajendra Prasad
ಉತ್ತರ: ಡಾ. ರಾಜೇಂದ್ರ ಪ್ರಸಾದ್
Where is the Taj Mahal located?
ತಾಜ್ ಮಹಲ್ ಎಲ್ಲಿದೆ?
Agra
ಉತ್ತರ: ಆಗ್ರಾ, ಭಾರತ
Which is the largest state in India by area?
ಭಾರತದ ಅತಿ ದೊಡ್ಡ ರಾಜ್ಯ (ವಿಸ್ತೀರ್ಣದ ಆಧಾರದಲ್ಲಿ) ಯಾವುದು?
Rajasthan
ಉತ್ತರ: ರಾಜಸ್ಥಾನ
In which game do players use a racket and a shuttlecock?
ಯಾವ ಆಟದಲ್ಲಿ ಆಟಗಾರರು ರಾಕೆಟ್ ಮತ್ತು ಶಟಲ್ಕಾಕ್ ಬಳಕೆ ಮಾಡುತ್ತಾರೆ?
Badminton
ಉತ್ತರ: ಬ್ಯಾಡ್ಮಿಂಟನ್