ಎಸ್.ಡಿ.ಪಿ ಯನ್ನು ಯಾರು ರಚಿಸಬೇಕು?
ಎಸ್.ಡಿ.ಎಮ್.ಸಿ
ಯಾರಿಗಾಗಿ ಸಮುದಾಯ ಒಂದಾಗಬೇಕಿದೆ.
ಮಕ್ಕಳಿಗಾಗಿ
SAP ನಲ್ಲಿ ಎಷ್ಟು ನಮೂನೆಗಳಿವೆ?
6
ಎಸ್.ಡಿ.ಪಿ. ಯಲ್ಲಿ ಎಷ್ಟು ಕ್ಷೇತ್ರಗಳನ್ನು ಗೊತ್ತುಪಡಿಸಲಾಗಿದೆ ಮತ್ತು ಎಷ್ಟು ಸೂಚಕಗಳಿವೆ?
ಕ್ಷೇತ್ರಗಳು - ೬, ಸೂಚಕಗಳು - ೧೫೮
ಕ್ಲಸ್ಟರ್ ಮಟ್ಟದಲ್ಲಿ ಸಮುದಾಯವನ್ನು ಒಗ್ಗೂಡಿಸುವ ಜವಾಬ್ದಾರಿ ಯಾರದು?
ಸಿ.ಆರ್.ಪಿ
SDP ಯಲ್ಲಿ ಯಾವ ನಮೂನೆಯಲ್ಲಿ ಜನ ವಸತಿ ಮಾಹಿತಿ ಬರೆಯಬೇಕು?
ನಮೂನೆ -1
ಯಾವ ಆಧಾರದಮೇಲೆ ಸಿ.ಡಿ.,ಪಿ ಯನ್ನು ರಚಿಸಬೇಕು?
ಕ್ಲಸ್ಟರಿನಲ್ಲಿರುವ ಎಲ್ಲ ಶಾಲೆಗಳ ಎಸ್.ಡಿ.ಪಿ ಆಧಾರದಮೇಲೆ
ಸಿ.ಆರ್.ಪಿ ರವರು ಕ್ಲಸ್ಟರ್ ಮಟ್ಟದಲ್ಲಿ ಸಮುದಾಯವನ್ನು ಒಗ್ಗೂಡಿಸಲು ಏನನ್ನು ರಚಿಸಿಕೊಳ್ಳಬೇಕು.
ಕ್ಲಸ್ಟರ್ ಮಟ್ಟದ ಸಮಿತಿ
6 ರಿಂದ 9 ನೇ ತರಗತಿಗೆ ಸಂಬಂಧಿಸಿದ ಪರಿಹಾರ ಬೋಧನೆ ಯಾವ ಸಂಖ್ಯೆಯ ನಮೂನೆಯಲ್ಲಿ ದೊರೆಯುತ್ತದೆ
5B
ಎಷ್ಟು ವರ್ಷಗಳಿಗೊಮ್ಮೆ ಸಿ.ಡಿ.ಪಿ. ಯನ್ನು ತಯಾರಿಸಬೇಕು ಮತ್ತು ಇದರ ಅನುಪಾಲನೆಯ ಮತ್ತು ಅನುಸರಣೆಯನ್ನು ಯಾರು ಮಾಡಬೇಕು?
ರಚನೆ - ಪ್ರತಿ ವರ್ಷ , ಅನುಪಾಲನೆ /ಅನುಸರಣೆ - ಸಿ.ಆರ್.ಪಿ
ಸಂಪನ್ಮೂಲಗಳ ನೆರವು ನೀಡಿದ ದಾನಿಗಳಿಗೆ ಅಥವಾ ಸ್ಥಳೀಯ ಸರಕಾರಕ್ಕೆ ನಾವು ಏನನ್ನು ನೀಡಬೇಕಿದೆ.
ವರದಿ.
SAP ನಮೂನೆ 3 ಯಾವ ವಿಷಯಕ್ಕೆ ಸಂಬಂಧಿಸಿದೆ?
ಬುನಾದಿ ಸಾಮರ್ಥ್ಯಗಳು