ಈ ವಾರದ ಬೆಳಗಿನ ಪ್ರಾರ್ಥನಾ ಅವಧಿಯ ಚಟುವಟಿಕೆಯನ್ನು ಯಾವ ತರಗತಿಯವರು ಮುನ್ನೆಡೆಸುತ್ತಾರೆ? HPS mtftu LPS
5
ಮೊದಲ ಪೋಷಕರ ಸಭೆಯನ್ನು ಯಾವಾಗ ನಡೆಸಲಾಯಿತು?
26/07/2025
FLN full form (ವಿಸ್ತರಣಾ ರೂಪ)
Fundamental Literacy and Numeracy
ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ
ಬೆಳಗಿನ ಪ್ರಾರ್ಥನಾ ಅವಧಿಯ ಕಾರ್ಯಕ್ರಮವನ್ನು ರಾಜ್ಯ ಹಂತದಲ್ಲಿ ಯಾವ ಕಾರ್ಯಕ್ರಮದಡಿಯಲ್ಲಿ ಅನುಷ್ಠಾನಗೊಳಿಸಲಾಗಿದೆ?
ಸಚೇತನ
ಇವತ್ತಿನ ಪ್ರಾರ್ಥನಾ ಅವಧಿಯ ಚಟುವಟಿಕೆಯ ಹೆಸರು ಮತ್ತು ಥೀಮ್ ಯಾವುದು?
ಸುಗ್ಗಿ ಸಂಬ್ರಮ
ಸಂಕ್ರಾತಿ ಹಬ್ಬದ ವಿಶೇಷತೆಯ ಪರಿಚಯ
ಪೋಷಕರ ಸಭೆಯಲ್ಲಿ ತಿಳಿಸಬೇಕಾದ ಪ್ರಮುಖ ಅಂಶಗಳು
ಮನೆಯಲ್ಲಿ ಕಲಿಕಾ ವಾತಾವರಣ ನಿರ್ಮಾಣ
ಕಲಿಕಾ ಚಟುವಟಿಕೆಗಳ ಮಾಹಿತಿ ನೀಡುವುದು
ಕಲಿಕಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತಿಳಿಸುವುದು.
FLN Reach ಕಾರ್ಯಕ್ರಮದಲ್ಲಿ ಪ್ರತಿ ತಿಂಗಳ ಚಟುವಟಿಕೆಗಳನ್ನು ಯಾರು ರಚಿಸುತ್ತಾರೆ?
DRT + BRT ತಂಡ
ಶಾಲೆಯ ನಾವೀನ್ಯುತ ಚಟುವಟಿಕೆಗಳನ್ನು / ಯಶೋಗಾಥೆಗಳನ್ನು ಹಂಚಿಕೊಳ್ಳುವ ವೇದಿಕೆ ಯಾವುದು?
ಪ್ರಗತಿಯ ಹೆಜ್ಜೆ
ಡಿಸೆಂಬರ್ ತಿಂಗಳವರಿಗಿನ ಯಾವುದಾದರೂ 3 ಪ್ರಾರ್ಥನಾ ಅವಧಿಯ ಚಟುವಟಿಕೆಯ ಥೀಮ್ ಗಳನ್ನು ಹೇಳಿರಿ?
ಮಳೆಗಾಲ
ಪರಿಸರ
ದಸರಾ ಸಂಭ್ರಮ
ಪ್ರತಿಭೆಯ ಅನಾವರಣ
ನಮ್ಮ ನಾಡು, ನಮ್ಮ ನುಡಿ
ಪೋಷಕರ ಸಬಲೀಕರಣ ಉಪಕ್ರಮದಲ್ಲಿ ತಿಳಿಸಲಾದ ಯಾವುದಾದರೂ 3 ಚಟುವಟಿಕೆಗಳನ್ನು ಹೆಸರಿಸಿ?
ಓದುವ ಮೂಲೆ ಮಾಡೋಣ
ವಂಶ ವೃಕ್ಷ ತಯಾರಿಸೋಣ
ಲಾಭ ನಷ್ಟ ತಿಳಿಯೋಣ
ಬಗೆಬಗೆಯ ಸಾರಿಗೆಗಳು
ಯಾವ ತಿಂಗಳನ್ನು FLN ಮಾಸಾಚರಣೆಯನ್ನಾಗಿ ಆಚರಿಸಲಾಯಿತು?
ಆಗಸ್ಟ್ ತಿಂಗಳು
ಪೋಷಕರ ಸಬಲೀಕರಣ ಉಪಕ್ರಮದಲ್ಲಿ ತಿಂಗಳಿಗೆ ಏಷ್ಟು ಕಲಿಕಾ ಚಟುವಟಿಕೆಗಳನ್ನು ಪೋಷಕರಿಗೆ ಮಾಡಲು ತಿಳಿಸಲಾಗಿದೆ?
4
ಬೆಳಗಿನ ಪ್ರಾರ್ಥನಾ ಅವಧಿಯ ಚಟುವಟಿಕೆಗಳನ್ನು ಯಾವ ಆಧಾರದ ಮೇಲೆ ರಚಿಸಲಾಗಿದೆ?
FLN ಕಲಿಕಾ ಫಲಗಳು ಮತ್ತು ಪಠ್ಯಕ್ರಮ ಮತ್ತು ತರಗತಿವಾರು ಕಲಿಕಾ ಫಲಗಳ ಆಧಾರದ ಮೇಲೆ
ಈವರೆಗೆ ಏಷ್ಟು ಪೋಷಕರ ಸಭೆ ನಡೆಸಲಾಯಿತು? (ಸಮುದಾಯದತ್ತ ಶಾಲೆ, ಮಹಾ ಪೋಷಕರ ಸಭೆ) ದಿನಾಂಕಗಳು ಯಾವವು?
4
26/07/2025
31/10/2025
14/11/2025
03/01/2026
DRT ತಂಡವು ಯಾವ ಯಾವ ಸದಸ್ಯರನ್ನು ಒಳಗೊಂಡಿದೆ.
DRT ತಂಡದಲ್ಲಿರುವ ತಮಗೆ ತಿಳಿದಿರುವ 3-4 ಸದಸ್ಯರ ಹೆಸರನ್ನು ತಿಳಿಸಿ
DIET ಹಿರಿಯ ಉಪನ್ಯಾಸಕರು, ಉಪನ್ಯಾಸಕರು, BRC, BRP, CRP̤
ಪೋಷಕರ ಸಬಲೀಕರಣ ಉಪಕ್ರಮದಲ್ಲಿ ಚಟುವಟಿಕೆಗಳನ್ನು ಏಷ್ಟು ಮತ್ತು ಹೇಗೆ ವಿಭಾಗಗಳಾಗಿ ವಿಂಗಡಿಸಲಾಗಿದೆ ?
2 ವಿಭಾಗಗಳಾಗಿ
1-5 ನೇ ತರಗತಿ
6-8 ನೇ ತರಗತಿ
ಬೆಳಗಿನ ಪ್ರಾರ್ಥನಾ ಅವಧಿಯ ಕ್ಯಾಲೆಂಡರ್ ಅನ್ನು ಏಷ್ಟು ವಿಭಾಗಗಳಾಗಿ ರಚಿಸಲಾಗಿದೆ? ಅವು ಯಾವವು?
3 ವಿಭಾಗಗಳಲ್ಲಿ
ಕಿರಿಯ ಪ್ರಾಥಮಿಕ ಶಾಲೆ
ಹಿರಿಯ ಪ್ರಾಥಮಿಕ ಶಾಲೆ
ಪ್ರೌಢ ಶಾಲೆ
ಪೋಷಕರ ಸಬಲೀಕರಣ ಉಪಕ್ರಮದ ಹಂತಗಳನ್ನು ತಿಳಿಸಿ
ಶಿಕ್ಷಕರ + SDMC ಸಭೆ
ಪೋಷಕರ ಸಭೆ ನಡೆಸುವುದು
ಮನೆಗಳಲ್ಲಿ ಕಲಿಕಾ ವಾತಾವರಣ ನಿರ್ಮಾಣ
ಮಕ್ಕಳ ಕಲಿಕೆಯಲ್ಲಿ ಭಾಗವಹಿಸುವುದು
ಕಲಿಕಾ ವಾತಾವರಣ ನಿರ್ಮಾಣ ಮಾಡಿದ ಪೋಷಕರನ್ನು ಪ್ರಶಂಸಿಸುವುದು.
FLN ಗೆ ಸಂಬಂಧಿಸಿದ ಂತೆ ಏಷ್ಟು ಕಲಿಕಾ ಫಲಗಳನ್ನು ಪಟ್ಟಿ ಮಾಡಲಾಗಿದೆ. ಯಾವುದಾದರೂ 4 ಕಲಿಕಾ ಫಲಗಳನ್ನು ಹೇಳಿರಿ.
17
ತರಗತಿಯಲ್ಲಿ ಲಭ್ಯವಿರುವ ಮುದ್ರಿತ ಪಠೈಗಳ ಕುರಿತು ಸಂಭಾಷಣೆ / ಮಾತುಕತೆ ನಡೆಸುವರು
ಹಾಡುಗಳನ್ನು/ ಕವನಗಳನ್ನು ಪಠಿಸುವರು.
ಪರಿಚಿತ ಪದಗಳನ್ನು ಪುನರಾವರತಿಸುವರು.
ಮಕ್ಕಳ ಸಾಹಿತ್ಯ / ಪಠ್ಯಪುಸ್ತಕದಲ್ಲಿರುವ ಕಥೆಗಳನ್ನು ಓದುವವರು ಮತ್ತು ವಿವರಿಸುವರು
ಪ್ರಗತಿಯ ಹೆಜ್ಜೆಯ ಕಾರ್ಯಕ್ರಮವನ್ನು ನಡೆಸಲಾಗುವ ದಿನಾಂಕಗಳನ್ನು ತಿಳಿಸಿ.
ಕ್ಲಸ್ಟರ್ ಹಂತದಲ್ಲಿ ಶಾಲೆಯ ಆಯ್ಕೆ - 17/01/2026
ಬ್ಲಾಕ್ ಹಂತ - 24/01/2026
ಜಿಲ್ಲಾ ಹಂತ - 31/01/2026