ಒಗಟು
ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ
ಕಣ್ಣು
ಕಾಸಿನ ಕುದುರೆಗೆ ಬಾಲದ ಲಗಾಮು
ಸೂಜಿ ದಾರ
ನಾನು ಉಸಿರಾಟದ ವೇಳೆ ಹೊರಬರುತ್ತೇನೆ,
ಆದರೆ ಸಸ್ಯಗಳಿಗೆ ಆಹಾರ.
ನಾನು ಯಾರು?
ಕಾರ್ಬನ್ ಡೈಆಕ್ಸೈಡ್
Which gas is most abundant in the Earth's atmosphere?
Nitrogen
Which is the largest organ of the human body?
The skin
ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ
ಗಿಳಿ
ನಾನು ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ. ಹೂಗ್ಲಿ ನದಿಯ ತೀರದಲ್ಲಿದ್ದೇನೆ.
ಜೈಪುರ
ಹೊರಗೆ ಬಿಳಿ ಕಲ್ಲು, ಒಳಗೆ ಬಂಗಾರದ ಬಣ್ಣ.
ಮೊಟ್ಟೆ
Which is the tallest mountain in the world?
Mount Everest
How many bones are in the adult human body?
206