ಕನ್ನಡ
ಸಿನಿಮಾ
ಹಣ್ಣು ತರಕಾರಿ
ಪದ ಪದ
ಚುಕ್ಕು ಬುಕ್ಕು ರೈಲು
100

ಅತಿ ಹಳೆಯ ಕನ್ನಡ ಶಾಸನ 

ಹಲ್ಮಿಡಿ ಶಾಸನ 

100

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ 

ಡಾ. ರಾಜ್‌ಕುಮಾರ್ 

100

ಹಣ್ಣುಗಳ ರಾಜ 

ಮಾವಿನ ಹಣ್ಣು 

100

ಗ್ರಾಮೀಣ ಸೊಗಡಿನ ಸಾಹಿತ್ಯ ಪ್ರಕಾರ 

ಜನಪದ 

100

ವಿಶ್ವದ ಅತ್ಯಂತ ಉದ್ದವಾದ ರೈಲು ನಿಲ್ದಾಣ

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್

200

ಇತ್ತೀಚಿನ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು 

ಚಂದ್ರಶೇಖರ ಕಂಬಾರ 

200

ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರ

ಕೆ.ಜಿ.ಎಫ್: ಅಧ್ಯಾಯ 2

200

ಕ್ಯಾರಟ್ ಮೂಲ ಬಣ್ಣ 

ನೇರಳೆ/ ಹಳದಿ 

200

ಒಂದು ಪದಕ್ಕೆ ಹಲವಾರು ಅರ್ಥ/ಸಮಾನಾರ್ಥಕ ಪದಗಳು 

ಪದಕೋಶ 

200

ಭಾರತದ ಮೊಟ್ಟ ಮೊದಲ ರೈಲು ಸಂಚಾರ ಈ ಎರಡು ನಗರಗಳ ನಡುವೆ

ಬಾಂಬೆ,  ಠಾಣೆ 

300

ಮೊದಲ ಕನ್ನಡ-ಆಂಗ್ಲ (ಇಂಗ್ಲಿಷ್) ಪದಕೋಶ ಲೇಖಕ 

ಫರ್ಡಿನಾಂಡ್ ಕಿಟೆಲ್ 

300

ಡಾ.  ರಾಜ್‌ಕುಮಾರ್ ನಟಿಸಿರುವ ಏಕೈಕ ಪರಭಾಷಾ ಚಿತ್ರ (ಅಥಾವ ಭಾಷೆ )

ಕಾಲಹಸ್ತಿ ಮಹಾತ್ಯಂ , ತೆಲುಗು 

300

ಅತಿ ಪ್ರಾಚೀನ ತರಕಾರಿ 

ಈರುಳ್ಳಿ 

300

ಪದಗಳ ಅರ್ಥಪೂರ್ಣ ಗುಂಪು

ಪದಪುಂಜ 

300

ಯುರೋಪಿನ ಅತ್ಯಂತ ಎತ್ತರದಲ್ಲಿರುವ ರೈಲು ನಿಲ್ದಾಣ

ಯುಂಗ್‌ಫ್ರಾಯಾಕ್

400

ಒಟ್ಟು ಕನ್ನಡ ಸಂಧಿಗಳ ಸಂಖ್ಯೆ 

3 (ಲೋಪ, ಆಗಮ, ಆದೇಶ )

400

ಅತಿ ಹೆಚ್ಚು ಆಸ್ಕರ್ ಪ್ರಶಸ್ತಿ ಪಡೆದ 3 ಸಿನಿಮಾಗಳು: ಬೆನ್ ಹರ್, ಲಾರ್ಡ್ ಆಪ್ ದ ರಿಂಗ್ಸ್, ಮತ್ತು....

ಟೈಟಾನಿಕ್

400

ಬಾಹ್ಯಾಕಾಶಕ್ಕೆ ಹೋದ ಮೊದಲ ತರಕಾರಿ 

ಆಲೂಗಡ್ಡೆ 

400

ಥಾಟ್ ಅಂತ ಹೇಳಿ ಕಾರ್ಯಕ್ರಮದ ಒಂದು ಪ್ರಶ್ನೆ 

ಪದಬಂಧ 

400

ವಿಶ್ವದ ಅತ್ಯಂತ ಜನನಿಬಿಡ ರೈಲು ನಿಲ್ದಾಣ

Shinjuku (ಜಪಾನ್ )

500

ಆಧುನಿಕ ತಂತ್ರಜ್ಞಾನ 'AI' ಅನ್ನು ಕನ್ನಡದಲ್ಲಿ ಹೀಗೆ ಕರೆಯುತ್ತಾರೆ 

ಕೃತಕ ಬುದ್ಧಿಮತ್ತೆ 

500

ಮೊದಲ 3D ಸಿನಿಮಾ ಪ್ರದರ್ಶನವಾದ ವರ್ಷ/ಊರು 

1922, ಲಾಸ್ ಏಂಜಲೀಸ್ (The power of love)

500

ಮೆಣಸಿನಕಾಯಿ ಭಾರತಕ್ಕೆ ಬಂದ ಶತಮಾನ

15

500

ಈಗ ಕೆಲಸಕ್ಕೆ ಇದು ಬೇಕೇ ಬೇಕು 

ಪದವಿ 

500

ಹ್ಯಾರಿ ಪಾಟರ್ ಖ್ಯಾತಿಯ 9 3/4 ಪ್ಲಾಟ್‌ಫಾರ್ಮ್‌ ಯಾವ ನಿಜವಾದ ರೈಲು ನಿಲ್ದಾಣದಲ್ಲಿದೆ

ಕಿಂಗ್ಸ್ ಕ್ರಾಸ್ ನಿಲ್ದಾಣದ