ಪ್ರಖ್ಯಾತ ವ್ಯಕ್ತಿಗಳು
ಕನ್ನಡ ಸಿನಿಮಾ
ಆಟಗಳು
ಇತಿಹಾಸ/ಹಬ್ಬಗಳು
ಸಾಹಿತ್ಯ + ಸಾಮಾಜಿಕ
100

ಹನ್ನೆರಡನೇ ಶತಮಾನದ ಕರ್ನಾಟಕದ ಪ್ರಸಿದ್ಧ ಸಮಾಜ ಸುಧಾರಕರು ಯಾರು?

ಬಸವಣ್ಣ

100

ಬಂಗಾರದ ಪಂಜರ ಸಿನಿಮಾದಲ್ಲಿ ಡಾಕ್ಟರ್ ರಾಜ್ಕುಮಾರ್ ಅವರ ಸಾಕುಪ್ರಾಣಿಯ ಹೆಸರು ಏನು?

ಮೈಲಾರಿ

100

ಭಾರತ ದೇಶ ಗೆದ್ದ ಮೊದಲ ಕ್ರಿಕೆಟ್ ವರ್ಲ್ಡ್ ಕಪ್ ಯಾವ ವರ್ಷ ?

೧೯೮೩

100

ಕಡಲೆಕಾಯಿ ಪರಿಷೆ ಬೆಂಗಳೂರಿನಲ್ಲಿ ಎಲ್ಲಿ ನಡೆಯುತ್ತದೆ ?

ಬಸವನಗುಡಿ, ಬೆಂಗಳೂರು

100

ಕನ್ನಡ ಸಾಹಿತ್ಯಕ್ಕೆ ಇದುವರೆಗೂ ದೊರೆತಿರುವ ಜ್ಯ್ನಾನ ಪೀಠ ಬಿರುದುಗಳೆಷ್ಟು ?

200

ಭಾರತೀಯ ಸೇನೆಯ ಮೊದಲ commander-in-chielf ಯಾರು?

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ

200

"ನವೀನ ಕುಮಾರ್ ಗೌಡ" ಇದು ಯಾವ ಪ್ರಖ್ಯಾತ ಕನ್ನಡ ನಟನ ಮೂಲ ಹೆಸರು?

ಯಶ್

200

ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ಸ್ ಗಳಿಸಿದ ಆಟಗಾರ ಯಾರು ? (highest individual score)

ಬ್ರಿಯಾನ್ ಲಾರ

200

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕನ್ನಡಿಗರು ಜಗತ್ತಿಗೆ ಪರಿಚಯಿಸಿದ ತಿಂಡಿ ಯಾವುದು ?

ರವೆ ಇಡ್ಲಿ

200

ಅಮೆರಿಕಾದ ಮೊದಲ ಅಧ್ಯಕ್ಷ ಯಾರು?

ಜಾರ್ಜ್ ವಾಷಿಂಗ್ಟನ್

300

ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?

ರಾಬಿನ್ದ್ರನಾಥ್ ಟಾಗೋರ್

300

ಶಿವರಾಜ್ ಕುಮಾರ್ ಅವರ ಮೊದಲ ಕನ್ನಡ ಚಲನ ಚಿತ್ರ ಯಾವುದು ?

ಶ್ರೀ ಶ್ರೀನಿವಾಸ ಕಲ್ಯಾಣ

300

ಆರ್ ಸಿ ಬಿ ಟೀಮ್ ನ ಅನಧಿಕೃತ ಘೋಷಣೆ ಏನು?

ಈ ಸಲ ಕಪ್ ನಮ್ದೇ

300

ಕವಿರಾಜಮಾರ್ಗ ಬರೆದ ಮೊದಲನೆಯ ಅಮೋಘವರ್ಷ ಕನ್ನಡದ ಯಾವ ರಾಜವಂಶದವರು?

ರಾಷ್ಟ್ರಕೂಟರು

300

ಪ್ರಪಂಚದ ಅತಿ ದೊಡ್ಡ ಪರ್ವತ ಯಾವುದು ?

(not from above sea level but height measured from the ground)

ಹವಾಯಿ ಅಲ್ಲಿರುವ ಮೌನ ಕೀಯ

400

ವೇಫೇರ್ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಭಾರತೀಯ ಮೂಲದ ಅಮೇರಿಕ ನಾಗರೀಕ ಯಾರು ?

ನೀರಜ್ ಶಾಹ್

400

ಶಂಕರ್ ನಾಗ್ ಅವರ ಹೆಸರಲ್ಲಿರುವ "ನಾಗ್" ಇದರ ಪೂರ್ತಿ ಹೆಸರೇನು?

ನಾಗರಕಟ್ಟೆ

400

ಕರ್ನಾಟಕ ಪ್ರೊ ಕಬಡ್ಡಿ ಟೀಮ್ ಹೆಸರು ಏನು ?

ಬೆಂಗಳೂರು ಬುಲ್ಸ್

400

ಕರ್ನಾಟಕ ರಾಜ್ಯ ಸ್ಥಾಪನೆಯಾದ ವರ್ಷ ಯಾವುದು ?

ನವೆಂಬರ್ ೧ ೧೯೫೬

400

ಬೆಂಗಳೂರು ಮುಖ್ಯ ರೈಲು ನಿಲ್ದಾಣದ ಹೆಸರು ಏನು?

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ

500

ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು ?

ಹಕ್ಕ ಮತ್ತು ಬುಕ್ಕ

500

ಕನ್ನಡದ ಮೊದಲ ಟಾಕಿ ಸಿನಿಮಾ ಯಾವುದು ?

ಸತಿ ಸುಲೋಚನ

500

ಈಗಿನ ಚೆಸ್ ಚಾಂಪಿಯನ್ ಹೆಸರು ಏನು?

Magnus Carlsen

500

ಕರ್ನಾಟಕ ಕುಲ ಪುರೋಹಿತ ಎನ್ನಿವ ಬಿರುದು ಪಡೆದವರು ಯಾರು ?

ಆಲೂರು ವೆಂಕಟ ರಾಯರು

500

ಅಮೇರಿಕಾದ ಅತಿ ದೊಡ್ಡ ರಾಜ್ಯ ಯಾವುದು?

ಅಲಾಸ್ಕಾ