ಶಾಲೆ
School
ಕಲಿ
Learn
ಇತಿಹಾಸ
History
ನೀವು ಶಾಲೆಯಲ್ಲಿ ಇವತ್ತು ಏನು ಕಲಿತಿರಿ?
What have you learned in school today?
ಇವತ್ತು, ನಮ್ಮ ಶಾಲೆಯಲ್ಲಿ ಕನ್ನಡ ಕಲಿತಿದ್ದೆ.
Today in school, I learned Kannada.
ಗೆಳಯ
Friends
ಕಲಿಸು
Teach
ವಿಜ್ಞಾನ
Science
ನಿಮ್ಮ ಅದ್ಯಾಪಕರುಗಳ ಹೆಸರು ಏನು?
What is your teacher’s name?
ನಮ್ಮ ಅದ್ಯಾಪಕರ ಹೆಸರು Ms. Asha.
My teacher’s name is Ms. Asha.
ಅಧ್ಯಾಪಕ
Teacher
ಓದು
Read
ಗಣಿತ
Math
ನೀವು ಶಾಲೆಗೆ ಹೇಗೆ ಹೋಗುತ್ತೀರಿ?
How do you go to school?
ನಾನು ಬಸ್ಸಿನಲ್ಲಿ ಶಾಲೆಗೆ ಹೋಗುತ್ತೇನೆ.
I go to school by bus.
ವಿದ್ಯಾರ್ಥಿಗಳು
Students
ಬರಿ
Write
ಭೌತಶಾಸ್ತ್ರ
Physics
ನಿಮ್ಮ ಶಾಲೆ ಮನೆಯಿಂದ ಎಷ್ಟು ದೂರದಲ್ಲಿದೆ?
How far is your school from your home?
ನಮ್ಮ ಶಾಲೆಯ 3 kilometers ದೂರದಲ್ಲಿದೆ.
My school is 3 kilometers away from my house.
ಪ್ರಾಂಶುಪಾಲರು
Principal/Headmaster
ಆಟ
Play
ಸಮಾಜಶಾಸ್ತ್ರ
Social Studies
ನಿಮ್ಮ ಶಾಲೆಯ ಹೆಸರು ಏನು?
What is your school’s name?
ನಮ್ಮ ಶಾಲೆಯ ಹೆಸರು GHPS JAMBUSAVARI DINNE.
My school’s name is GHPS JAMBUSAVARI DINNE.