ಬೆಳಗಿನ ಪ್ರಾರ್ಥನಾ ಅವಧಿಯ ಚಟುವಟಿಕೆಗಳು
ಪೋಷಕರ ಸಬಲೀಕರಣ ಉಪಕ್ರಮ
FLN Reach ಕಾರ್ಯಕ್ರಮ
ಸಾಮಾನ್ಯ ಪ್ರಶ್ನೆ
100

ಈ ವಾರದ ಬೆಳಗಿನ ಪ್ರಾರ್ಥನಾ ಅವಧಿಯ ಚಟುವಟಿಕೆಯನ್ನು ಯಾವ ತರಗತಿಯವರು ಮುನ್ನೆಡೆಸುತ್ತಾರೆ? HPS mtftu   LPS

5

100

ಮೊದಲ ಪೋಷಕರ ಸಭೆಯನ್ನು ಯಾವಾಗ ನಡೆಸಲಾಯಿತು?

26/07/2025

100

FLN  full form    (ವಿಸ್ತರಣಾ ರೂಪ)

Fundamental Literacy and Numeracy

ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ

100

ಬೆಳಗಿನ ಪ್ರಾರ್ಥನಾ ಅವಧಿಯ ಕಾರ್ಯಕ್ರಮವನ್ನು ರಾಜ್ಯ  ಹಂತದಲ್ಲಿ ಯಾವ ಕಾರ್ಯಕ್ರಮದಡಿಯಲ್ಲಿ ಅನುಷ್ಠಾನಗೊಳಿಸಲಾಗಿದೆ?

ಸಚೇತನ

200

ಇವತ್ತಿನ ಪ್ರಾರ್ಥನಾ ಅವಧಿಯ ಚಟುವಟಿಕೆಯ ಹೆಸರು ಮತ್ತು ಥೀಮ್‌ ಯಾವುದು?

ಸುಗ್ಗಿ ಸಂಬ್ರಮ

ಸಂಕ್ರಾತಿ ಹಬ್ಬದ  ವಿಶೇಷತೆಯ ಪರಿಚಯ

200

ಪೋಷಕರ ಸಭೆಯಲ್ಲಿ ತಿಳಿಸಬೇಕಾದ ಪ್ರಮುಖ ಅಂಶಗಳು

ಮನೆಯಲ್ಲಿ ಕಲಿಕಾ ವಾತಾವರಣ ನಿರ್ಮಾಣ

ಕಲಿಕಾ ಚಟುವಟಿಕೆಗಳ ಮಾಹಿತಿ ನೀಡುವುದು

ಕಲಿಕಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತಿಳಿಸುವುದು.

200

FLN Reach ಕಾರ್ಯಕ್ರಮದಲ್ಲಿ ಪ್ರತಿ ತಿಂಗಳ ಚಟುವಟಿಕೆಗಳನ್ನು ಯಾರು ರಚಿಸುತ್ತಾರೆ?

DRT + BRT ತಂಡ

200

ಶಾಲೆಯ ನಾವೀನ್ಯುತ ಚಟುವಟಿಕೆಗಳನ್ನು / ಯಶೋಗಾಥೆಗಳನ್ನು   ಹಂಚಿಕೊಳ್ಳುವ ವೇದಿಕೆ ಯಾವುದು?

ಪ್ರಗತಿಯ ಹೆಜ್ಜೆ

300

ಡಿಸೆಂಬರ್‌ ತಿಂಗಳವರಿಗಿನ ಯಾವುದಾದರೂ 3 ಪ್ರಾರ್ಥನಾ ಅವಧಿಯ ಚಟುವಟಿಕೆಯ ಥೀಮ್ ಗಳನ್ನು ಹೇಳಿರಿ?

ಮಳೆಗಾಲ

ಪರಿಸರ

ದಸರಾ ಸಂಭ್ರಮ

ಪ್ರತಿಭೆಯ ಅನಾವರಣ

ನಮ್ಮ ನಾಡು, ನಮ್ಮ ನುಡಿ

300

ಪೋಷಕರ ಸಬಲೀಕರಣ ಉಪಕ್ರಮದಲ್ಲಿ ತಿಳಿಸಲಾದ ಯಾವುದಾದರೂ 3 ಚಟುವಟಿಕೆಗಳನ್ನು ಹೆಸರಿಸಿ?

ಓದುವ ಮೂಲೆ ಮಾಡೋಣ

ವಂಶ ವೃಕ್ಷ ತಯಾರಿಸೋಣ

ಲಾಭ ನಷ್ಟ ತಿಳಿಯೋಣ

ಬಗೆಬಗೆಯ ಸಾರಿಗೆಗಳು

300

ಯಾವ ತಿಂಗಳನ್ನು FLN ಮಾಸಾಚರಣೆಯನ್ನಾಗಿ ಆಚರಿಸಲಾಯಿತು?

ಆಗಸ್ಟ್‌ ತಿಂಗಳು

300

ಪೋಷಕರ ಸಬಲೀಕರಣ ಉಪಕ್ರಮದಲ್ಲಿ  ತಿಂಗಳಿಗೆ ಏಷ್ಟು ಕಲಿಕಾ ಚಟುವಟಿಕೆಗಳನ್ನು  ಪೋಷಕರಿಗೆ ಮಾಡಲು  ತಿಳಿಸಲಾಗಿದೆ?

4

400

ಬೆಳಗಿನ ಪ್ರಾರ್ಥನಾ ಅವಧಿಯ ಚಟುವಟಿಕೆಗಳನ್ನು ಯಾವ ಆಧಾರದ ಮೇಲೆ  ರಚಿಸಲಾಗಿದೆ?

FLN ಕಲಿಕಾ ಫಲಗಳು ಮತ್ತು ಪಠ್ಯಕ್ರಮ ಮತ್ತು  ತರಗತಿವಾರು  ಕಲಿಕಾ ಫಲಗಳ ಆಧಾರದ ಮೇಲೆ

400

ಈವರೆಗೆ ಏಷ್ಟು  ಪೋಷಕರ ಸಭೆ  ನಡೆಸಲಾಯಿತು? (ಸಮುದಾಯದತ್ತ ಶಾಲೆ, ಮಹಾ ಪೋಷಕರ ಸಭೆ)  ದಿನಾಂಕಗಳು ಯಾವವು?

4

26/07/2025

31/10/2025

14/11/2025

03/01/2026


400

DRT ತಂಡವು ಯಾವ ಯಾವ ಸದಸ್ಯರನ್ನು ಒಳಗೊಂಡಿದೆ.

DRT  ತಂಡದಲ್ಲಿರುವ ತಮಗೆ ತಿಳಿದಿರುವ 3-4 ಸದಸ್ಯರ ಹೆಸರನ್ನು ತಿಳಿಸಿ

DIET ಹಿರಿಯ ಉಪನ್ಯಾಸಕರು, ಉಪನ್ಯಾಸಕರು, BRC, BRP, CRP̤


400

ಪೋಷಕರ ಸಬಲೀಕರಣ  ಉಪಕ್ರಮದಲ್ಲಿ ಚಟುವಟಿಕೆಗಳನ್ನು ಏಷ್ಟು ಮತ್ತು ಹೇಗೆ  ವಿಭಾಗಗಳಾಗಿ ವಿಂಗಡಿಸಲಾಗಿದೆ ? 

2 ವಿಭಾಗಗಳಾಗಿ

1-5 ನೇ ತರಗತಿ

6-8 ನೇ ತರಗತಿ

500

ಬೆಳಗಿನ ಪ್ರಾರ್ಥನಾ ಅವಧಿಯ ಕ್ಯಾಲೆಂಡರ್‌ ಅನ್ನು ಏಷ್ಟು ವಿಭಾಗಗಳಾಗಿ ರಚಿಸಲಾಗಿದೆ?  ಅವು ಯಾವವು?

3 ವಿಭಾಗಗಳಲ್ಲಿ

ಕಿರಿಯ ಪ್ರಾಥಮಿಕ ಶಾಲೆ

ಹಿರಿಯ ಪ್ರಾಥಮಿಕ ಶಾಲೆ

ಪ್ರೌಢ ಶಾಲೆ

500

ಪೋಷಕರ ಸಬಲೀಕರಣ ಉಪಕ್ರಮದ ಹಂತಗಳನ್ನು ತಿಳಿಸಿ

ಶಿಕ್ಷಕರ + SDMC ಸಭೆ

ಪೋಷಕರ ಸಭೆ ನಡೆಸುವುದು 

ಮನೆಗಳಲ್ಲಿ ಕಲಿಕಾ ವಾತಾವರಣ ನಿರ್ಮಾಣ

ಮಕ್ಕಳ ಕಲಿಕೆಯಲ್ಲಿ ಭಾಗವಹಿಸುವುದು

ಕಲಿಕಾ ವಾತಾವರಣ ನಿರ್ಮಾಣ ಮಾಡಿದ ಪೋಷಕರನ್ನು ಪ್ರಶಂಸಿಸುವುದು.


500

   FLN ಗೆ  ಸಂಬಂಧಿಸಿದ ಂತೆ ಏಷ್ಟು ಕಲಿಕಾ ಫಲಗಳನ್ನು ಪಟ್ಟಿ ಮಾಡಲಾಗಿದೆ.  ಯಾವುದಾದರೂ 4 ಕಲಿಕಾ ಫಲಗಳನ್ನು ಹೇಳಿರಿ.

17 

 ತರಗತಿಯಲ್ಲಿ ಲಭ್ಯವಿರುವ ಮುದ್ರಿತ ಪಠೈಗಳ ಕುರಿತು ಸಂಭಾಷಣೆ / ಮಾತುಕತೆ ನಡೆಸುವರು

ಹಾಡುಗಳನ್ನು/ ಕವನಗಳನ್ನು ಪಠಿಸುವರು.

ಪರಿಚಿತ ಪದಗಳನ್ನು ಪುನರಾವರತಿಸುವರು.

ಮಕ್ಕಳ ಸಾಹಿತ್ಯ / ಪಠ್ಯಪುಸ್ತಕದಲ್ಲಿರುವ ಕಥೆಗಳನ್ನು ಓದುವವರು ಮತ್ತು ವಿವರಿಸುವರು

500

ಪ್ರಗತಿಯ ಹೆಜ್ಜೆಯ ಕಾರ್ಯಕ್ರಮವನ್ನು ನಡೆಸಲಾಗುವ ದಿನಾಂಕಗಳನ್ನು ತಿಳಿಸಿ.

ಕ್ಲಸ್ಟರ್‌ ಹಂತದಲ್ಲಿ ಶಾಲೆಯ ಆಯ್ಕೆ - 17/01/2026

ಬ್ಲಾಕ್‌ ಹಂತ - 24/01/2026

ಜಿಲ್ಲಾ ಹಂತ - 31/01/2026

M
e
n
u