ಅತಿ ಹಳೆಯ ಕನ್ನಡ ಶಾಸನ
ಹಲ್ಮಿಡಿ ಶಾಸನ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಡಾ. ರಾಜ್ಕುಮಾರ್
ಹಣ್ಣುಗಳ ರಾಜ
ಮಾವಿನ ಹಣ್ಣು
ಗ್ರಾಮೀಣ ಸೊಗಡಿನ ಸಾಹಿತ್ಯ ಪ್ರಕಾರ
ಜನಪದ
ವಿಶ್ವದ ಅತ್ಯಂತ ಉದ್ದವಾದ ರೈಲು ನಿಲ್ದಾಣ
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್
ಇತ್ತೀಚಿನ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಚಂದ್ರಶೇಖರ ಕಂಬಾರ
ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರ
ಕೆ.ಜಿ.ಎಫ್: ಅಧ್ಯಾಯ 2
ಕ್ಯಾರಟ್ ಮೂಲ ಬಣ್ಣ
ನೇರಳೆ/ ಹಳದಿ
ಒಂದು ಪದಕ್ಕೆ ಹಲವಾರು ಅರ್ಥ/ಸಮಾನಾರ್ಥಕ ಪದಗಳು
ಪದಕೋಶ
ಭಾರತದ ಮೊಟ್ಟ ಮೊದಲ ರೈಲು ಸಂಚಾರ ಈ ಎರಡು ನಗರಗಳ ನಡುವೆ
ಬಾಂಬೆ, ಠಾಣೆ
ಮೊದಲ ಕನ್ನಡ-ಆಂಗ್ಲ (ಇಂಗ್ಲಿಷ್) ಪದಕೋಶ ಲೇಖಕ
ಫರ್ಡಿನಾಂಡ್ ಕಿಟೆಲ್
ಡಾ. ರಾಜ್ಕುಮಾರ್ ನಟಿಸಿರುವ ಏಕೈಕ ಪರಭಾಷಾ ಚಿತ್ರ (ಅಥಾವ ಭಾಷೆ )
ಕಾಲಹಸ್ತಿ ಮಹಾತ್ಯಂ , ತೆಲುಗು
ಅತಿ ಪ್ರಾಚೀನ ತರಕಾರಿ
ಈರುಳ್ಳಿ
ಪದಗಳ ಅರ್ಥಪೂರ್ಣ ಗುಂಪು
ಪದಪುಂಜ
ಯುರೋಪಿನ ಅತ್ಯಂತ ಎತ್ತರದಲ್ಲಿರುವ ರೈಲು ನಿಲ್ದಾಣ
ಯುಂಗ್ಫ್ರಾಯಾಕ್
ಒಟ್ಟು ಕನ್ನಡ ಸಂಧಿಗಳ ಸಂಖ್ಯೆ
3 (ಲೋಪ, ಆಗಮ, ಆದೇಶ )
ಅತಿ ಹೆಚ್ಚು ಆಸ್ಕರ್ ಪ್ರಶಸ್ತಿ ಪಡೆದ 3 ಸಿನಿಮಾಗಳು: ಬೆನ್ ಹರ್, ಲಾರ್ಡ್ ಆಪ್ ದ ರಿಂಗ್ಸ್, ಮತ್ತು....
ಟೈಟಾನಿಕ್
ಬಾಹ್ಯಾಕಾಶಕ್ಕೆ ಹೋದ ಮೊದಲ ತರಕಾರಿ
ಆಲೂಗಡ್ಡೆ
ಥಾಟ್ ಅಂತ ಹೇಳಿ ಕಾರ್ಯಕ್ರಮದ ಒಂದು ಪ್ರಶ್ನೆ
ಪದಬಂಧ
ವಿಶ್ವದ ಅತ್ಯಂತ ಜನನಿಬಿಡ ರೈಲು ನಿಲ್ದಾಣ
Shinjuku (ಜಪಾನ್ )
ಆಧುನಿಕ ತಂತ್ರಜ್ಞಾನ 'AI' ಅನ್ನು ಕನ್ನಡದಲ್ಲಿ ಹೀಗೆ ಕರೆಯುತ್ತಾರೆ
ಕೃತಕ ಬುದ್ಧಿಮತ್ತೆ
ಮೊದಲ 3D ಸಿನಿಮಾ ಪ್ರದರ್ಶನವಾದ ವರ್ಷ/ಊರು
1922, ಲಾಸ್ ಏಂಜಲೀಸ್ (The power of love)
ಮೆಣಸಿನಕಾಯಿ ಭಾರತಕ್ಕೆ ಬಂದ ಶತಮಾನ
15
ಈಗ ಕೆಲಸಕ್ಕೆ ಇದು ಬೇಕೇ ಬೇಕು
ಪದವಿ
ಹ್ಯಾರಿ ಪಾಟರ್ ಖ್ಯಾತಿಯ 9 3/4 ಪ್ಲಾಟ್ಫಾರ್ಮ್ ಯಾವ ನಿಜವಾದ ರೈಲು ನಿಲ್ದಾಣದಲ್ಲಿದೆ
ಕಿಂಗ್ಸ್ ಕ್ರಾಸ್ ನಿಲ್ದಾಣದ